Showing posts with label ತಿಂಡಿ ತೀರ್ಥ.... Show all posts
Showing posts with label ತಿಂಡಿ ತೀರ್ಥ.... Show all posts
Wednesday, September 9, 2009
ಮತ್ತೊಂದು ಸಭೆ
ಪ್ರವಾಸ ಸಮಿತಿಯ ಮತ್ತೊಂದು ಸಭೆಯನ್ನು ಸಧ್ಯದಲ್ಲೇ ನಡೆಸಲಿದ್ದು. ಅದರಲ್ಲಿ ಯಾರು ಯಾವ ತಿಂಡಿಗಳನ್ನು ಮಾಡಿಕೊಂಡು ತರಬೇಕೆನ್ನುವುದರ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಇದರ ಜೊತೆಯಲ್ಲಿ ಪ್ರವಾಸ ಕಾರ್ಯಕ್ರಮಕ್ಕೆ ಬೇಕಾಗಿರುವ ಇನ್ನಿತರೆ ಅಗತ್ಯ ವಸ್ತುಗಳ ಇರುವಿಕೆ ಅಥವಾ ಖರೀದಿಸುವ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ನಮ್ಮ ಪ್ರವಾಸ ಕಾರ್ಯಕ್ರಮಕ್ಕೆ ಉಳಿದಿರುವುದು ಕೇವಲ 16 ದಿನಗಳು ಮಾತ್ರ ಆದ್ದರಿಂದ ಆ ದಿನದೊಳಗೆ ಉಳಿದಿರುವ ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹ ಮತ್ತು ಇನ್ನಿತರೆ ಅಗತ್ಯ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕಾಗಿರುವುದು ಸೂಕ್ತ.
Subscribe to:
Posts (Atom)