ಪ್ರತಿ ವರ್ಷದಂತೆ, ಈ ವರ್ಷವೂ ನಮ್ಮ ಸಂಸ್ಥೆಯ ಸಹೋದ್ಯೋಗಿಗಳೆಲ್ಲರೂ ಸೇರಿ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ದಿನಗಳಾದ ೨೭.೦೯.೨೦೦೯ ಮತ್ತು ೨೮.೦೯.೨೦೦೯ ರಂದು ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಈ ಬಾರಿ ಆಯುಧಪೂಜೆ ಭಾನುವಾರ ಇರುವುದರಿಂದ, ನಮ್ಮ ಕಾರ್ಖಾನೆಯಲ್ಲಿ ಆಯುಧಪೂಜೆಯ ಪೂಜಾ ಕಾರ್ಯಕ್ರಮಗಳನ್ನು ೨೬.೦೯.೨೦೦೯ (ಶನಿವಾರ) ಮಧ್ಯಾನ್ಹ ಹಮ್ಮಿಕೊಳ್ಳಲು ನಿಶ್ಚಯಿಸಲಾಗಿದೆ. ಸಾಯಂಕಾಲದ ಒಳಗೆ ಪೂಜಾ ಕಾರ್ಯಕ್ರಮಗಳನ್ನು ಪೂರೈಸಿಕೊಂಡರೆ, ಸಂಜೆ ೭.೩೦ರ ನಂತರ ತುಮಕೂರಿನಿಂದ ಪ್ರವಾಸ ಕಾರ್ಯಕ್ರಮ ಪ್ರಾರಂಭಿಸಲು ಅನುಕೂಲವಾಗುತ್ತದೆ ಎಂದು ಅಂದುಕೊಂಡಿದ್ದೇವೆ.
Try to give some more details about the tour, so that all the visitors will know about it.
ReplyDeleteಇನ್ನೂ update ಮಾಡಿಲ್ಲಾ, ಯಾವಾಗ್ ಮಾಡ್ತೀಯಾ? ಬೇಗ ಮಾಡಪ್ಪಾ
ReplyDeleteಫೋಟೋಸ್ ಹಾಕ್ಬೇಕು Placeನ ಡೀಟ್ಯೆಲ್ಸ್ ಹಾಕ್ಬೇಕು. ಯಾರ್ಯಾರು ಯಾವ ತಿಂಡಿ ತರ್ತಾರೆ ಅಂತ ಹೇಳ್ಬೇಕು.ಯಾರ್ಯಾರು ಜೋಡಿ ಮೇಲೆ ಬರ್ತಾರೆ ಅಂತ ಹೇಳ್ಬೇಕು. ಮಾಡ್ತೀಯ ತಾನೆ?
Good maGesh
ReplyDeleteYour effort in making the trip a hifi is appreciable.
Cheers
Prasad
Lo Shanmukh
ReplyDeletePls give the Itere for 2 days ie, for 27 th and 28 th.
Pls confirm wheather should we purchase T-Shirts and Barmuda for the trip , or it is provided by the comitte.
Expecting your Positive reply.
Cheers
Prasad.
Expecting your
Hi guys ,
ReplyDeleteDo write something , Pls
Hello Comitte
When is the next meeting ?
Bye
Prasad