ತಾಜಾ ಸುದ್ದಿ ಸಂಗ್ರಹಣೆಯಲ್ಲಿ ನಿರತ: (ದಿನಾಂಕ:28.09.09)
ಪಾರ್ಥಸಾರಥಿ, ಮಂಜುನಾಥ್, ಮುರಳೀಧರ್ ಮತ್ತು ಪ್ರಸಾದ್
ಕೇಶವ್ ಮತ್ತು ಪಾರ್ಥಸಾರಥಿ.
28.09.2009 ರ ಬೆಳೆಗ್ಗೆ 9 ಘಂಟೆಗೆ ರೂಮಿನಿಂದ ಹೊರಟ ನಾವುಗಳು ಈ ದಿನ ಮೊದಲು ಇಲ್ಲಿನ Saint Xavier ಚರ್ಚ್, ನಂತರ ಮಂಗೇಶಿ ದೇವಸ್ಥಾನ ಮತ್ತು ಇನ್ನಿತರೆ ಪುಣ್ಯ ಕ್ಶೇತ್ರಗಳಿಗೆ ಭೇಟಿ ನೀಡುವ ಬಗ್ಗೆ ತೀರ್ಮಾನಿಸಿದೆವು. ಗೆಸ್ಟ್ ಹೌಸ್ ನಿಂದ ಹೊರಡುವ ಮೊದಲು ಎಲ್ಲರೂ ಪತಿ-ಪತ್ನೀ ಸಮೇತರಾಗಿ ಮತ್ತು ಸಹೋದ್ಯೋಗಿ-ಸ್ನೇಹಿತ ಸಮೇತರಾಗಿ ತೆಗೆದುಕೊಂಡ ಫೋಟೋಗಳು ಇಲ್ಲಿವೆ.
ಶ್ರೀ.ಕೇಶವ್ ಕುಂಬ್ಳ ಮತ್ತು ಶ್ರೀಮತಿ. ದೇವಯಾನಿ
ಶ್ರೀ. ಶಿವರಾಮ್ ಶೆಟ್ಟಿ ಮತ್ತು ಶ್ರೀಮತಿ ಉಮಾ ಶೆಟ್ಟಿ
ಸಹನಾ ಮತ್ತು ನಾನು
ಶ್ರೀ. ಷಣ್ಮುಖ್, ಶ್ರೀಮತಿ. ದಯಾಮಣಿ ಮತ್ತು ಚಿ|| ರಾಹುಲ್
ಸ್ನೇಹಿತೆಯರಾದ ಕು|| ಪ್ರೀತಿ ಮತ್ತು ಕು|| ರಿತಿಕಾ
ಸಹೋದ್ಯೋಗಿ ಗೆಳೆಯರಾದ ಶ್ರೀ.ಷಣ್ಮುಖ್, ಶ್ರೀ.ಶಿವರಾಮ್, ಶ್ರೀ.ಪ್ರಸಾದ್, ಶ್ರೀ. ಪಾರ್ಥಸಾರಥಿ, ಶ್ರೀ. ರಮೇಶ್, ಶ್ರೀ. ಮುರಳಿಧರ್ ಮತು ಶ್ರೀ. ಸುಬ್ರಹ್ಮಣ್ಯ.
ಶ್ರೀ.ಮಂಜುನಾಥ್
ಕಲಂಗೂಟ್ ವಾಹನ ನಿಲ್ದಾಣದಲ್ಲಿ ಸಹನಾ ಮತ್ತು ರಿತಿಕಾ
ಸರಿ, ಚರ್ಚ್ ಅನ್ನು ಗುರಿಯಾಗಿಟ್ಟುಕೊಂಡು ಹೊರಟ ನಾವುಗಳು ಮಾರ್ಗಮಧ್ಯದ ಒಂದು ಹೋಟೇಲ್ ನಲ್ಲಿ ತಿಂಡಿ ತಿಂದೆವು. ನಮ್ಮ ಶಣ್ಮುಖ್ ಆ ಜಾಗವನ್ನೂ ಬಿಡದೇ ಅಲ್ಲೂ ಒಂದು ಫೋಟ್ ಕ್ಲಿಕ್ಕಿಸಿಕೊಂಡ.
ಸರಿ ಅಲ್ಲಿಂದ ಹೊರಟೆವು. ಸುಮಾರು 10.30 ಘಂಟೆಗೆ ಚರ್ಚ್ ತಲುಪಿದೆವು ಅಲ್ಲಿನ ಕೆಲವು ಸುಂದರ ದೃಶ್ಯಗಳು.
ನಮ್ಮ ಮುಂದಿನ ಪ್ರಯಾಣ, ಮಂಗೇಶಿ ದೇವಸ್ಥಾನದ ಕಡೆಗೆ. ಅಲ್ಲಿನ ದೃಶ್ಯಾವಳಿಗಳ ಜೊತೆ ಅಲ್ಲಿನ ಕೆಲವು ಮಾಹಿತಿ ಮತ್ತು ಅಳಿಸಲಾಗದ ನೆನಪುಗಳನ್ನು ತಮ್ಮೊಡನೆ ಹಂಚಿಕೊಳ್ಳಲು ಮತ್ತೆ ಭೇಟಿ ಮಾಡೋಣ.
No comments:
Post a Comment