ದಿನಾಂಕ 05.09.2009 ರಂದು ಸಭೆ ಸೇರಿದ ಸದಸ್ಯರುಗೆಳು, ಪ್ರವಾಸಕ್ಕೆ ಸಮಿತಿಯ ಸದಸ್ಯರುಗಳಲ್ಲದೇ ಅವರುಗಳ ಕುಟುಂಬ ಸದಸ್ಯರುಗಳ ಹಾಜರಾತಿ ಬಗ್ಗೆ ಚರ್ಚಿಸಿದಾಗ, ಶ್ರೀಯುತ ಕೇಶವ್ ಕುಂಬ್ಳರವರ ಶ್ರೀಮತಿಯವರು ಮತ್ತು ಅವರ ಪುತ್ರಿ,ನಮ್ಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO)ಗಳಾದ ಶ್ರೀಯುತ ವಾದಿರಾಜನ್ ಪೊಟ್ಟಿ ರವರ ಪುತ್ರಿ ಕು||ಪ್ರೀತಿ, ಶ್ರೀಯುತ ಶಿವರಮ್ ಶೆಟ್ಟಿ ರವರ ಪತ್ನಿ, ನನ್ನ ಶ್ರೀಮತಿ ಸಹನಾ ಮತ್ತು ಶ್ರೀ. ಷಣ್ಮುಖ ರವರ ಪತ್ನಿ ಶ್ರೀಮತಿ ದಯಾಮಣಿ ಇವರುಗಳು ನಮ್ಮ ಪ್ರವಾಸ ಕಾರ್ಯಕ್ರಮದ ಸದಸ್ಯರುಗಳ ಅಧಿಕೃತ ಪಟ್ಟಿಗೆ ಸೇರ್ಪಡೆಗೊಂಡರು. ಇದರೊಂದಿಗೆ 16 ಸದಸ್ಯರುಗಳನ್ನೊಳಗೊಂಡ ತಂಡ ಗೋವಾ ಪ್ರವಾಸ ಕಾರ್ಯಕ್ರಮಕ್ಕೆ ಸಿದ್ಧಗೊಂಡಿತು.
No comments:
Post a Comment