Sunday, September 6, 2009
ವಾಹನ
ಪ್ರವಾಸ ಕಾರ್ಯಕ್ರಮದ ಸದಸ್ಯರುಗಳ ಪಟ್ಟಿ ಸಿದ್ಧಗೊಳ್ಳುತ್ತಿದ್ದಂತೆ ಈ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ.ರಮೇಶ್.ಯು.ಎಸ್, ಮುಖ್ಯ ವ್ಯವಸ್ಥಾಪಕರಾದ ಶ್ರೀ.ಶಿವರಾಮ್ ಶೆಟ್ಟಿ, ವ್ಯವಸ್ಥಾಪಕರಾದ ಶ್ರೀ.ಷಣ್ಮುಖ್, ನಾನು ಮತ್ತು ಸದಸ್ಯರಾದ ಶ್ರೀ.ರಂಗನಾಥ ಪ್ರಸಾದ್ ಇವರುಗಳು ವಾಹದ ಬಗ್ಗೆ, ವಾಹನ ದರದ ಬಗ್ಗೆ ಚರ್ಚಿಸಿ ವಾಹನವನ್ನು ಬುಕ್ ಮಾಡಲು ತೀರ್ಮಾನಿಸಿ ನಗರದ ಬಟವಾಡಿ ಬಳಿಯ ಪಕ್ಕದಲ್ಲಿರುವ ಪ್ರಾರ್ಥನಾ ಟೂರ್ರ್ಸ್ & ಟ್ರಾವೆಲ್ಸ್ ರವರಬಳಿಗೆ ಹೋದೆವು. ಅಲ್ಲಿದ್ದ ಎರಡು ವಾಹನಗಳನ್ನು ಪರಿಶೀಲಿಸಿದೆವು. ಅವುಗಳಲ್ಲಿ KA06 B7668 ಕ್ರಮ ಸಂಖ್ಯೆಯ ವಾಹನವನ್ನು ಎಲ್ಲರೂ ಒಪ್ಪಿ ಆ ವಾಹನವನ್ನು 1000/-ರೂಗಳ ಮುಂಚೂಣಿಯೊಂದಿಗೆ ಬುಕ್ ಮಾಡಿದೆವು.
Labels:
ಪ್ರಾರ್ಥನಾ
Subscribe to:
Post Comments (Atom)
When is the next visit to vehicle inspection ??? What about the menu for 26.09.09 dinner , Pls confirm
ReplyDeleteCheers
Prasad